Sunday, December 14, 2014

ಸೂಯ್ರೋಧಯದ ಬಿಂದು, sun rise after 12days from decenber 22nd.

















ಸೂಯ್ರೋಧಯದ ಬಿಂದು, sun rise after 12days from decenber 22nd.

ಆದಿ ಮಾನವರು, ಪರಿಸರದಲ್ಲಿ ಆಗುವ ಚಳಿಗಾಲ, ಮಳೆಗಾಲ ಈ ಋತು ಬದಲಾವಣೆಯನ್ನು ಕಂಡು ಹಿಡಿಯಲು ಸೂರ್ಯನ ಚಲನೆ ವರ್ಷದಲ್ಲಿ ಉತ್ತರದಿಂದ ದಕ್ಷಿಣಕ್ಕೆ. ದಕ್ಷಿಣದಿಂದ ಉತ್ತರಕ್ಕೆ ನಿಯಮಿತವಾಗಿ ಚಲಿಸುವುದು ಎಂದು ತಿಳಿಯಲು. ಸೂರ್ಯನ ಉತ್ತರಾಯಣ ಮತ್ತು ದಕ್ಷಿಣಾಯನ ಗುರುತಿಸಲು. ಆದಿ ಮಾನವನು ವಾಸಿಸುವ ನೆಲೆಯ ಪಕ್ಕದ ಬಯಲಲ್ಲಿ ದೊಡ್ಡದೆಂದು ಉದ್ದನೆಯ ಕಲ್ಲನ್ನು ನೆಟ್ಟು. ಅದರ ನೆರಳು, ಸೂರ್ಯ ಉದಯ ಮತ್ತು ಸೂರ್ಯ ಅಸ್ತವನ್ನು ಗುರುತಿಸಿದನು ನೆರಳು ಪ್ರತಿದಿನ ಉತ್ತರಕ್ಕೆ ವಾಲುತ್ತ ಒಂದು ನಿರ್ಧಿಷ್ಠ ದಕ್ಷಣಿಕ್ಕೆ 23 ಡಿಗ್ರಿ  ಹಂತಕ್ಕೆ ತಲುಪಿ ನಂತರ ಮತ್ತೆ ದಕ್ಷಿಣಕ್ಕೆ ಚಲಿಸುತ್ತಿದೆ. ಅಂದರೆ ಅಂದು ಆಕಾಶದಲ್ಲಿ ಸೂರ್ಯನು ಉತ್ತರಕ್ಕೆ ಚಲಿಸಲು ಪ್ರರಂಭಿಸಿದನು. ಆದರಿಂದ ಅದನ್ನು ಉತ್ತರಾಯಣ ಆರಂಭಕಾಲ ಎಂದು ಕರೆಯುತ್ತಾರೆ. ಇದು. ಪ್ರತಿ ವರ್ಷ ಡಿಸೆಂಬರ್  23 ರಂದು ಬರುತ್ತದೆ. ಆದಿ ಮಾನವನು ಒಂದು ಉದ್ದನೆಯ ಕಲ್ಲನ್ನುದ ನೆಟ್ಟು ಕಲ್ಲಿನ ನೆರಳಿನಲ್ಲಿ ನಿರ್ಧಿಷ್ಠ ದೂರದಲ್ಲಿ ತಿಂಗಳಿಗೊಂದು ರಂತೆ ಸುಮಾರು 2 ಅಡಿ ಗಾತ್ರದ ಕಲ್ಲುಗಳನ್ನು ಇಟ್ಟು ಗುರುತಿಸಿದ. ಅದು ಒಂದು ವೃತ್ತಕಾರದಲ್ಲಿ ರಚನೆ ಕಂಡು ಬಂತು. ಚಿತ್ರ-1 ನೋಡಿ ಇಂತಹದ ವೃತ್ತಗಳು ಜಗತ್ತಿನ ತುಂಬಾ ಆದಿ ಮಾನವರ ನೆಲೆಗಳಲ್ಲಿ ಇವೆ. ಅದರಂತೆ ನಮ್ಮ ಹೈದ್ರಾಬಾದ್ ಕರ್ನಾಟಕದಲ್ಲಿಯೆ 40 ಪ್ರದೇಶಗಳಿವೆ ಎಂದು ಆಲಚಿನ್  ಹೇಳಿದ್ದಾನೆ. ಉದಾಹರಣೆಗೆ. ಗುಲ್ಬರ್ಗಾದ ಹನುಮ ಸಾಗರ, ಶಹಪೂರದ ವಿಭೂತಹಳ್ಳಿ.


3 ದಶಕಗಳಹಿಂದೆ ‘ ಅಲೆಕ್ಯಾಂಡರ್ ಥಾ” ಎನ್ನುವ ಸಂಶೋಧಕರು ಆಧಿ ಮಾನವರು ನಿರ್ಮಿಸಿದ ಕಾಲರ್ನಿಯದ ವೃತ್ತಗಳನ್ನು  ಅದ್ಯಾಯಾನ ಮಾಡಿ, ಆತ ತನ್ನ ಅಭಿಪ್ರಾಯ ಗಳನ್ನು  ಪ್ರಕಟಿಸಿದನು. ಅದರಲ್ಲಿ ಬಹಳಷ್ಟು ಜನ ಓಪ್ಪಲಾರದ ವಿಷಯವೆಂದರೆ. ಆದಿಮಾನವ  ಗ್ರಹಣಗಳನ್ನು ಗುಣಿಸಲು ಮಾಡಿದ ಪ್ರಯೋಗಗಳು. ಈಗ ಸಂಘನಕಲ್ಲಿನಲ್ಲಿರುವ(ಬಳ್ಳಾರಿ ತಾಲೂಕು) ಇಂತಹ ಆದಿ ಮಾನವನು ಸೂರ್ಯ ಗ್ರಹಣದ ಚಿತ್ರವು ಇದ್ದು ಅದರ ದಿನಾಂಕವನ್ನು ತಿಳಿಯ ಬಹುದು. ಕಾರಣ ಅವರು ಮ್ಯಾಪ್  ಮಾಡಿರುವುದು. ಬರಿ ಸೌರಮಾನದಲ್ಲಾಗುವ ಉತ್ತಾರಾಯಣ ಆರಂಭ ಆಗೂ ದಕ್ಷಿಣಾಯಣ ಆರಂಭವಲ್ಲ. ಯಾಕೆಂದರೆ ಈ ಉತ್ತರಾಯಣ ಆರಂಭವ ಸಾವಿರಾರು ವರ್ಷಗಳಿಂದ ಪ್ರತಿ ವರ್ಷ ಡಿಸೆಂಬರ್  23ರಲ್ಲಿಯೇ ಬರುತ್ತದೆ.

            ಆದರೆ ಪ್ರತಿ ಡಿಸೆಂಬರ್  23 ರಲ್ಲು ರವಿ ಉದಯದ ಹಿಂದಿನ ನಕ್ಷತ್ರ ಮಂಡಲದ ನಕ್ಷತ್ರಗಳು ಮಾತ್ರ ಪ್ರತಿ ವರ್ಷ ಪೂವಕ್ಕೆ ಸ್ವಲ್ಪ ದೂರ ಸೂರ್ಯನಿಂದ ಸರಿಯುತ್ತಿವೆ. ಇದರ ಪರಿಣಾಮ 72 ವರ್ಷಗಳಿಗೆ ಸೂರ್ಯನ ಜೊತೆ ಹುಟ್ಟುವ ನಕ್ಷತ್ರವು ಒಂದು ದಿನ ತಡವಾಗಿ ಬರುತ್ತದೆ. ಅಂದರೆ ಡಿಸೆಂಬರ್ 24 ಕ್ಕೆ ಕಾಣುತ್ತದೆ. ಚಿತ್ರ 2. ಸೂರ್ಯನ ಹಿಂಭಾಗ ಇರುವ ನಕ್ಷತ್ರ ಮಂಡಲದ 12 ರಾಶಿಗಳಾದ ಮೇಷ, ವೃಷಭ, ಮಿಥನ. ಈ ರಾಶಿ ಮಂಡಲದಲ್ಲಿನ ಚಲನೆಯು. 2150 ವರ್ಷಗಳಿಗೆ  ಒಂದು ರಾಶಿ ಹಿಂದಕ್ಕೆ  ಹೋಗುತ್ತದೆ. ಅಂದರೆ ಉತ್ತರಾಯಣ ಆರಂಭವು ಸೂರ್ಯನ ಹಿಂಭಾಗ ಮೀನ ರಾಶಿ ಇರುವುದು ಬದಲಾಗಿ, ಆದೆ ಉತ್ತರಾಯಣ ಆರಂಭಕ್ಕೆ ಕುಂಭರಾಶೀ ಬಂದಿರುತ್ತದೆ. ಚಿತ್ರ 3

ನಮ್ಮ ಭಾರತಿಯ ಖಗೋಳ ಆಧ್ಯಾಯನ ಆದಿ ಮಾನವರು, ತಾವು ವಾಸಿಸುಲು ಪ್ರರಂಭಿಸಿದ ಸ್ಥಳಕ್ಕೆ ಕಾಲಿಟ್ಟ ದಿನವನ್ನು ಅವರ ಚಿತ್ರ ಲಿಪಿಯಲ್ಲಿ ಬರೆದಿದ್ದಾರೆ, ಸಂಗನಕಲ್ಲಿನಲ್ಲಿ ನೆಲೆಯೂರಿದ ದಿನಾಂಕ ಈಗಿನ ಖಗೋಳ ರೀತಿ ಅಂದು ದಕ್ಷಿಣಾಯಣ ಆರಂಭವು ಕನ್ಯಾರಾಸಿ, ಹಸ್ತ ನಕ್ಷತ್ರ, 12 ಡಿಗ್ರಿ ಆಯನಾಂಶದಲ್ಲಿ ಆಗುತ್ತಿತ್ತು. ಅಂದರೆ ಆಗ ಉತ್ತರಾಯಾಣ ಆರಂಭವು ಜನವರಿ 4ಕ್ಕೆ ಮೀನ ರಾಶಿ, ರೇವತಿ ನಕ್ಷತ್ರದ 12 ಡಿಗ್ರಿ ಆಯನಾಂಶದ ಬರುತ್ತಿತ್ತು. ಅದು ಆಗೆ ಹಿಮುಖ ಚಲನೆ ಯಿಂದ ಚಲಿಸುತ್ತ ಇಂದು (2014) ಉತ್ತರಾಯಾಣ ಆರಂಭವು ಮಕರ ರಾಶಿ, 23 ಡಿಗ್ರಿ ಆಯಸಾರಂಶದಲ್ಲಿದೆ. ಸಂಘನಕಲಿಗ ಆದಿಮಾನವ ಪ್ರವೇಷಿಸಿದ ದಿನವನ್ನು ಇಂಗ್ಲೀಷ್ ದಿನಾಂಕಕ್ಕೆ ಪರಿವರ್ತಿಸಿದರೆ ಆಕ್ಬೋಬರ್ 22, 2980 ಬಿ.ಸಿ.

   ಈಗ ಮೇಲೆ ವಿವರಿಸಿದ ದಿನಾಂಕವು ಆದಿಮಾನವರು ಬರೆದಿರುವ ಚಿತ್ರ ಇದೆ. ಅದರಲ್ಲಿ ಅಂದು ಮೀನ ರಾಶಿಯಲ್ಲಿ ರೇವತಿ ನಕ್ಷತ್ರದ 12 ಡಿಗ್ರಿ ಆಯಾನಾಂಶವನ್ನು ಯಾವ ಸ್ಥಳದಿಂದ ಸೂರ್ಯನದಯವನ್ನು. ಯಾವ ಕಲ್ಲಿನ ತುದಿಯಲ್ಲಿ ಬರುತಿತ್ತು. ಆ ಕಲ್ಲಿನ ಲ್ಯಾಂಡ್ ಮಾರ್ಕ್ ಏನು? ಎನ್ನುವ ವಿವರವನ್ನು ಇದೆ ಜನವರಿಯ 4ನೇ ತಾರೀಕ್ ನಂದು ನಡೆಯುತ್ತಿದೆ, ಆದ ಕಾರಣವೆ ಖಗೋಳ ವಿಕ್ಷಕರಿಗೆ, ಆದ್ಯಾಯನ ಮಾಡುವವರಿಗೆ ಈ ಲೇಖನದೆ ಮೂಲಕ ಆವ್ವಾನಿಸುವೆ. ಅಂದು ಬಂದು ಆದಿ ಮನವನ ಖಗೋಳ ಪ್ರಯೋಗ ಶಾಲೆಯಂತಿರುವವ ಈ ಸ್ಥಳಕ್ಕೆ ಬೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದು ಅಧ್ಯಾಯನ ಕೊಳ್ಳಗಾಗಲಿ.

ಆದಿ ಮಾನವನು ಸೂರ್ಯ ಗ್ರಹಣಗಳ ಕಾಲಗಣನೆಯ ಖಗೋಳ ವಿಜ್ಞಾನ ಹಾಗೂ ತಾನು ವಾಸಿಸುವ ನೆಲೆಯು ಪರಸ್ಪರ ಅನುಕೂಲ ವಾಗುವಂತೆ ದಾರಿ. ನೀರಿನ ಸಂಗ್ರಹಗಳು. ವಿಶ್ರಾಂತಿ ದಾಮಗಳು. ದೇವಾಲಯಗಳು. ಶತೃಗಳಿಂದ ರಕ್ಷಣಗೆ ಸೈನ್ಯವನ್ನು ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ನಿಲ್ಲಿಸುವುದು. ಕಾವಲುಗಾರರ ರಕ್ಷಣೇ ಅಡಗು ತಾಣಗಳು. ನಗರ ವಿನ್ಯಾಸವು ಸುವ್ಯಾವಸ್ತೆಗ ತಕ್ಕಂತೆ ಯೋಜನೆ ಮಾಡಿ ಅದರಿಂದ ಒಳ್ಳೆಯ ಪ್ರಜಾ ಪಾಲನೆಯ ಗುರಿಯನ್ನು ಹೊಂದಿದ ಜನ ಸಮುದಾಯ ಈ ಯೋಜನೆಯ ರೂಪ ರೇಖೆ (ಲೈ  ಔಟ್) ನ್ನು ಸಂಗನಕಲ್ಲಿನ ಗುಡ್ಡಗಳ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸ್ಥಳ ಪರಿಕ್ಷಿಸಿ, ಬೆಟ್ಟದಲ್ಲಿ ವರ್ಷಪೂರ್ತಿ ನೀರಿನ ಜಲೆ ಇರುವುದನ್ನು ಖಚಿತ ಪಡಿಸಿ.ಗುಡ್ಡಗಳ ಸುತ್ತಮುತ್ತಲ್ಲಿನ ಬಯಲನ್ನು ಆಳತೆ ಮಾಡಿ, 4ಗುಡ್ಡಗಳನ್ನು ಸೇರಿ ಇದಕ್ಕೆ ಸರಿಹೋಗುವ ನಗರ ವಿನ್ಯಾಸವನ್ನು ಗುರುತಿಸಿ, ಕಾರ್ಯರೂಪಕ್ಕೆ ತರಲು ಒಂದು ದಿನ ನಿರ್ಧಸಿಸಿದ  ಈ ಯೋಜನೆಯ ಕಾರ್ಯರಂಭ ದಿನವನ್ನು ಆ ನಗರ ವಿನ್ಯಾಸ ಮತ್ತು ಅಂದಿನ ಬರುವಣಿಗೆಯಾದ ಚಿತ್ರ ಲಿಪಿಯಲ್ಲಿ ಬರೆದಿದ್ದಾರೆ. ಅದರ ವಿವರವನ್ನು ನಾವು ಪ್ರಯೋಗಿಕವಾಗಿ ಅದನ್ನು ನೋಡಿದಾಗ ಅವರ ನಕ್ಷತ್ರಗಳು ಗ್ರಹಗಳು ಮತ್ತು ಭೂಮಿಯನ್ನು ಅಳತೆ ಮಾಡಿದ ಪದ್ದತಿ ಯಿಂದ ಆ ಜನರ  ಖಗೋಳ ಮತ್ತು ಜಾಮಿತಿ (ಜ್ಯಾಮೆಟ್ರಿ) ಜ್ಞಾನವನ್ನು ತಿಳಿಯ ಬಹುದು. ಈ ಮಾದರಿಗಳನ್ನು ಶಿಲಾಯುದ ನೆಲೆಗಳಾದ ತೆಕ್ಕಲಕೋಟೆ, ಹಿರೆ ಬೆನಕಲ್ಲು. ಗುಡ್ಣಾಪುರ, ಆಂದ್ರಪ್ರದೇಶದ ಯಾಗಂಟಿ. ವರಂಗಲ್‍ಗಳಲ್ಲಿಯ ಮತ್ತು ಸಿಂಧು, ಹರಪ್ಪ ನಾಗರಿಕತೆಯಲ್ಲಿಯು ನಗರ ವಿನ್ಯಾಸದ ಹಾಗೂ ಖಗೋಳ ಗ್ರಹಗಳನ್ನು ವಿವರಿಸುವ ಚಿತ್ರಗಳಿವೆ.

        ಈ ಖಗೋಳ ಕೌತರಕದ ವಿವರ ಇರುವುದು ಹಿರೆಗುಡ್ಡದ ಪುಟ್ಟ ಪೂಟರೆ. ಪಿಟ್ಲಪ್ಪ ಗುಡಿಯ ವಾಯುವ್ಯಾಕೆ. ಸುಮಾರು 30 ಅಡಿ ದೂರದಲ್ಲಿ ದೊಡ್ಡ ನಿಲವು ಬಂಡೆಯ ಮೇಲೆ ಬರೆಯಲಾಗಿದ ಸಾಮಾನ್ಯ ವಾಗಿ ದೇವಸ್ಥಾನದಲ್ಲಿ ಮುಖ್ಯವಾದ ವಿವರಗಳನ್ನು ಬರೆಯುವ ಪದ್ದತಿಯ ಎಲ್ಲಾ ನಾಗರಿಕತೆಯಲ್ಲಿ ಕಂಡು ಬರುತ್ತವೆ. 
        ಸಂಗನಕಲ್ಲಿನ ಬೆಟ್ಟಗಳಲ್ಲಿನ ಪ್ರದೇಶಗಳ ವಿವರಗಳ ಬೇರೆ ಬೇರೆಕಡೆ ಚಿತ್ರ ಲಿಪಿಯಲ್ಲಿ ಬರೆಯಲಾಗಿದೆ.. ಅಲ್ಲಿ ಚಕ್ರಕಾರವಾಗಿ ಆರು ತ್ರೀಕೊನ ಕೃತಿಗಳನ್ನು ಚಕ್ರಕಾರಾದಲ್ಲಿ  ಬರೆದು.ಆ ತ್ರೀಕೊನಕಾರದ ಹೊರ ಮೇಲ್ಮೆ ಮೇ ಬಸವನ (ಗೂಳಿ) ಚಿತ್ರಗಳು ಕೂಡ ಚಕ್ರ ಕಾರವಾಗಿ ಚಿತ್ರಸಲಾಗಿದೆ ಚಿತ್ರ 04. ಈ ಪ್ರದೇಶದಲ್ಲಿ ಪ್ರತಿಯೊಂದು ಪ್ರಾಣಿಯ ಚಿತ್ರ, ಆ ಪ್ರಾಣಿಯ ಹೆಸರಿನ ನಿರ್ಧಿಷ್ಠ ಸ್ಥಳವನ್ನು ಸೂಲಿಸುತ್ತದೆ. ಉದಾಹರಣೆಗೆಕ್ಕೆ ಕೈಇಲ್ಲದ ಮನುಷ್ಯನ ಚಿತ್ರ-ಮಂಡವಟ್ಟು, ಬೆಕಿನ ಚಿತ್ರ ಕಾಸು ವಟ್ಲ, ದೊಡ್ಡ ಮೀನು, ಸಣ್ಣ ಕೊಳ್ಳ ದೊಡ್ಡ ಕೊಳ್ಳ. ಕಟ್ಟಿಗೆ  ಹೊತ್ತುಕೊಂಡು, ಹೋಗುವ ಮಹಿಳ-ಕಟ್ಲಮ್ಮನ ಬಂಡೆ ಗಂಟೆ-ಗಂಟಿಕಲ್ಲು, ಚಿಗರೆ-ಸಿಗರೆಗಡ್ಡೆ, ಮಲ್ಲ,-ಮಲ್ಲಾಪುರ, ಬಾಣ-ಬಾಣಪುರ, ಮಹಿಷಿ-ಮಸುಪುರ, ಓಡುವ ಮನುಷ್ಯ- ಹೂಳೂರು, ಆನೆಗುಂದಿ, ಮೀನ-ಮೀನ ಗುಂದಿ. ಈಗ ಪ್ರತಿಯೊಂದು ಚಿತ್ರಕ್ಕೆ ತನ್ನದೆ ವಿವರ ವಿದೆ.

       ಇದೆ ಈ ಚಕ್ರಕಾರವಾಗಿ ಜೋಡಿಸಿರುವ ಶಿಲಾಯುದ ಬಸವನ ಚಿತ್ರಕ್ಕೆ (-ಚಿತ್ರ4) ಒಂದು ನಿರ್ಧಿಷ್ಠ. ಪ್ರದೇಶ ಇರಬೇಕಲ್ಲಿವೇ? ಚಕ್ರಕಾರಕೂ ಅರ್ಥಬೇಕಿಲ್ಲವೇ? ಹೌದು ಇವೆರಡಕ್ಕು ಮೇಲಿನ ಎಲ್ಲಾ ಚಿತ್ರಗಳಿಗೆ ಸರಿ ಹೊಂದುವ ಸ್ಥಳ ಹೊಂದಿದೆ. ಇಲ್ಲ ಚಕ್ರ ಕಾರವಾಗಿ ಬರೆದ ಅರ್ಥಿವೇನು ಎಂದರೆ. ಚಕ್ರ- ಅಥವಾ ನೀರಿನಲ್ಲಿ ತಿರುಗುವ ನೀರಿನ ಚಕ್ರಕ್ಕೆ ಸುಳಿ ಎಂದು ಕರೆಯುತ್ತೆವೆ. ಈ ಗುಡ್ಡಗಳ ಪ್ರದೇಶದಲ್ಲಿ 2ಕ್ಕೆ ಮಾತ್ರ ಸುಳಿ ಎಂದು ಜನ ಕರೆಯುತ್ತಿರುವುದ. ಯಾವ ಬೆಟ್ಟಗಳ ತದಿಯು ಶಿಖರವು ಸುಪಾಗಿರುತ್ತಿದೆಯ ಆದನ್ನು ಸುಳಿ ಎಂದು ಕರೆಯುತ್ತಾರೆ. ಆದರೆ ಇವೆರಡರಲ್ಲಿ ಸದಶಿವ ಗುಡ್ಡದ ತುದಿಯ ಮಾತ್ರ ಚಿತ್ರಕ್ಕೆ ಹೊಂದಿಕೆಯಾಗುತ್ತದೆ. ಕಾರಣ ವೇನೆಂದರೆ ಅದರ ಆಕಾರವು ಕೂಡ ಬಸವನ ಮುಖವೇ ಕಾರಣ ಆ ಬೆಟ್ಟವು ಸದಾ ಶಿವ ಆದರಿಂದ ಶಿವನ ವಾಹನ ಬಸವನ ಆಕಾರಕ್ಕೆ ಗುಡ್ಡವನ್ನು ಕಡೆಯಲಪಟ್ಟಿವೇ. ಇನ್ನೊಂದು ಸಂಕ್ಲಮದೇವಿ ಇರುವ ಬೆಟ್ಟದ ಆಕಾರ, ಸ್ತ್ರೀ ದೇವತ ವಾಹನ ಹುಲಿಯ ಅಕಾರಕ್ಕೆ  ಕಡೆಪಲ್ಪಟಿದೆ. ಆದ್ದರಿಂದ ಚಕ್ರಕಾರದ ಬಸವನ ಚಿತ್ರವು ಸದಾ ಶಿವ ಬೆಟ್ಟದ ಶಿಖರದ ಬಸವನ ಮುಖವನ್ನೆ ಎತ್ತಿ ತೋರಿಸುತ್ತಿವೆ. ಮತ್ತು ಸಮಾನ್ಯವಾಗಿ ಚಕ್ರಕ್ಕೆ ಸಾಮಾನ್ಯ ಅರ್ಥಗಳು ಋತು ಚಕ್ರ ಕಾಲ ಚಕ್ರ ಅದರ ಕಾಲವನ್ನು ಋತಗಳನ್ನು ಸಂಕೇತಿಸುತ್ತೇವೆ. ಆದ್ದರಿಂದ ಇದು ಋತು ಬದಾಲವಣೆಯ ಕಾಲವನ್ನು ಅಳೆಯುವ ಸಾದನೆಯಂತೆ  ಉಪಯೋಹಿಸಲಾಗಿದೆ,  ಸೂರ್ಯನ ಚಲನೆಯು ಬದಲಾದಂತೆ ಋತುಗಳು ಬದಲಾಗಿತ್ತವೆ. ಆದ್ದರಿಂದ ಋತುಗಳ ಬದಲಾವಣೆಗೆ ಸೂರ್ಯನ ಮುಖ್ಯ ಆದ್ದರಿಂದ ಚಕ್ರವೆಂದರೆ ಸೂರ್ಯನೇ. ಈ ಸೂರ್ಯನು ಒಂದೇ ಪ್ರದೇಶದಲ್ಲಿ ಇದ್ದರು ಸೂರ್ಯನ ಹಿಂದೆ ಕಾಣುವ ನಕ್ಷತ್ರ ಮಂಡಲ ಬದಲಾಗುತ್ತದೆ ಆ ನಕ್ಷತ್ರ ಮಂಡಲವನ್ನು 12 ರಾಶಿಗಳಾಗಿ ವಿಂಗಡಿಸಲಾಗಿದೆ. ನಾವು ನೋಡುವಾಗ ಆಯಣ ಆರಂಭ ದಿನ ಯಾವ ರಾಶಿಯಲ್ಲಿರುವ ತ್ತಾನೆ ಆದೆ ಸೂರ್ಯನ ಸ್ಥಾನ  ಚಿತ್ರ 3 ಈ ವಿಧಾನವೇ ಈ ಸೂರ್ಯನ ಸ್ಥಾನ ಬರೆದಿರುವುದು. ಆರು ಗೂಳಿಗಳು  ಜೋರ್ತೀ ಮಂಡಲದ 6ನೇ ರಾಶಿಯಾದ ಕನ್ಯ ರಾಶಿ. ಈ ರಾಶಿಯಲ್ಲಿ 30 ಡಿಗ್ರಿರುತ್ತದೆ. ಆದ್ದರಿಂದ ಇನ್ನು ನಿಖರವಾಗಿ ನಕ್ಷತ್ರ ಬಳಕೆ ಯಾದರೆ ಅಂದರೆ ಕನ್ಯಾ ರಾಶಿಯಲ್ಲಿ ಉತ್ತರ ಹಸ್ತ. ಚಿತ್ತ ನಕ್ಷತ್ರಗಳಿವೆ.  ಈ 3ರಲ್ಲಿ ಒಂದನ್ನು ಸೂಚಿಸಲು ಆಸ್ತಿ (ಆನೆ)ಯ ಚಿತ್ರವನ್ನು 6 ಬಸವನ ಚಿತ್ರದ ಮೇಲೆ ಬರೆಯಲಾಗಿದೆ. ಚಿತ್ರ 4 ಅಂದರೆ ಅಂದು ಕನ್ಯಾ ರಾಶಿಯು ಹಸ್ತ ನಕ್ಷತ್ರದಲ್ಲಿ ದಕ್ಷಿಣಯಣ ಆರಂಭವಾಗುತ್ತಿದ್ದು ಕನ್ಯಾರಾಶಿಯ ವ್ಯಾಪ್ತಿ ನಕ್ಷತ್ರ ಮಂಡಲದಲ್ಲಿ 150 ಡಿಗ್ರಿಯಿಂದ 180 ಡಿಗ್ರಿ ಹಸ್ತ ನಕ್ಷತ್ರದ ವ್ಯಾಪ್ತಿ 160 ಡಿಗ್ರಿ 173 ಡಿಗ್ರಿ ದಕ್ಷಿಣಯಣ ಆರಂಭ ದಿಂದ ಲೆಕ್ಕ ಹಾಕಿದ್ದರೆ 160-150=10 ಡಿಗ್ರಿ  173-150 =23 ಡಿಗ್ರಿ. ಅಂದರೆ ದಕ್ಷಿಣಯಣ ಆರಂಭದಿಂದ 10 ರಿಂದ 23 ಡಿಗ್ರ   ದಿನಗಳಲ್ಲಿ ಸೂರ್ಯವಾಗುವ ದಿನವನ್ನು ಆದಿ ಮಾನವ ಈ ವಿಷಯದ ಕಲ್ಲನ್ನು ನೆಟ್ಡು ಆದ್ದರಿಂದ ಅಧ್ಯಾಯನ ಮಾಡುತ್ತಿರ ಬೇಕು. ಅಂತಹ ಸ್ಥಳ ಸಿಕ್ಕರೆ ನಾವು ಈಗ ವಿವರಿಸಿದ ಎಲ್ಲಾ ಲೆಕ್ಕಚಾರವು ಸರಿಎಂದು ಒಪ್ಪಬಹುದು ಇದನ್ನು ಉತಾರಾಯಣಕ್ಕೆ  ಬದಲಿಸಿಕೊಂಡರೆ ಸುಲಭ ಕಾರಣ ದಕ್ಷಿಣಾಯಣ ಆರಂಭ ಕಾಲದಲ್ಲಿ ಮೊಡವು ಮುಸುಕು/ ಹಾಗೂ ಮಳೆ ಇರುವುದು. ಆದ್ಯಾಯನಕ್ಕೆ ಕಷ್ಟವಾಗುತ್ತದೆ/ ಉತ್ತರಯಾಣಕ್ಕೆ ಬದಲಿಸಿದಾಗ 10 ರಿಂದ 23 ಡಿಗ್ರಿ. ವರಿಗಿನ ದಿನದಲ್ಲಿ ಬಸವನ ಗುಡ್ಡದ ತುದಿಯ ಮೇಲೆ ಸೂಯ್ಯೋದಯ ಬರುವದನ್ನು ಗುರುತಿಸಿದ್ದರೆ ಅಂದು ಹಸ್ತನಕ್ಷತ್ರದಲ್ಲಿ ದಕ್ಷಿಣಯ ಆರಂಭ ವೆಂದು ತಿಳಿಯಬಹುದು ಅಲ್ಲದೆ 10 ರಿಂದ 23 ಕ್ಕಿಂತ ನಿಖರ ವನ್ನು ಅದೆ ಬೆಟ್ಟದಲ್ಲಿಯೇ ಹುಡಕ ಬೇಕು. ಕನ್ಯಾ ರಾಶಿಯಲ್ಲಿ ಅಸ್ಥ ನಕ್ಷತ್ರ . ಚಕ್ರ ಕಾರದಲ್ಲಿ ಆರು ಗೂಳಿಗಳು ಎರಡೆರಡು ಕಾಲಾನ್ನು ಸೇರಿಸಿರುವುದಿಂದ 6+6=12 ಅಂದರೆ ಉತ್ತರಯಣ ಆರಂಭ ದಿಂದ 12 ಡಿಗ್ರಿ ತಡವಾಗಿ ರವಿ ಉದಯನ್ನು ಗುರುತಿಸಿದ್ದಕು ಅಂದರೆ ಡಿಸೆಂಬರ್ 23+12 ದಿನ= ಜನವರಿ 4ಕ್ಕೆ ಸೂಯ್ರೋದಯದರ ಬಿಂದು ಸಿಗಬೇಕು.

       ಮೇಲೆ ವಿವರಿಸಿದ ರೀತಿಯಲ್ಲಿ ಅಂದ 12 ಡಿಗ್ರಿ ಅಯಾನಾಂಸಕ್ಕೆ ಸರಿಯಾಗಿ ಬಸವನ ಗುಡ್ಡದ ಶಿಖರದ ಸುಳಿಯ ಮೇಲೆ ಜನವರಿ 4ನೇ ದಿನಾಂಕ್ಕೆ ಇಟ್ಟ ಕಲ್ಲುವೊಂದು ಇಂದಿಗೂ ಇದ್ದು ಆದೆ ದಿನ ಈ ವರ್ಷವು ಕೂಡ ಆದಿ ಮಾನವ ವಿಕ್ಷಿಸಿದ ದಿನ ಈಗಲು ನೋಡಬಹುದು. ಇದನ್ನು 12ದಿವಸ ಮೊದಲು ಕೂಡ ಅಂದರೆ ಡಿಸೆಂಬರ್ 10ಕ್ಕೂ ಸೂಯ್ರೋದಯದ ಬಿಂದು ಅದೆ ಸ್ತಳದಳದಲ್ಲಿ ಕಾಣುತ್ತದೆ. ಅವರ ಖಗೋಳ ಇಂದಿಗೂ ಎಷ್ಟು ಚಂದವಾಗಿ ಸಾವಿರಾರು ವರ್ಷಗಳಿಂದ ಪಕೃತಿ ಗೆ ಎದೆಯಾಡಿ ನಿಂತಿದೆ.

        ಮೇಲಿನ ರೀತಿಯಿಂದ ಅಂದರೆ ಜನವರಿ 4ನೇ ದಿನ ನಕ್ಷತ್ರಿಕ ಉತ್ರಾಯಾರಣ ಆರಂಭವು ಯಾವ ವರ್ಷದಂದೆ ನಿಖರವಾಗಿ ಹೇಳುವುದ ಕಷ್ಟ, ಕಾರಣ 1 ಡಿಗ್ರಿ ಗೆ 72 ವರ್ಷಗಳು ಆದರಿಂದ ನಾವು ಸೂರ್ಯನ ಯಾವ ರೀತಿ ನಕ್ಷತ್ರ ಮಂಡಲದಲ್ಲಿ ಬರೆಯ ಲಾಗಿದಿಯೇ ಅದೇ ರೀತಿ ಇತರಗ್ರಹಗಳ ಅನುಸರಿಸಿ ಆ. 72 ವರ್ಷಗಳಲ್ಲಿ ಯಾವ ವರ್ಷವೆಂದು  ಮಿಕರವಾಗಿ ಹೇಳಬಹುದು.  ಚಿತ್ರ ಲಿಪಿಯನ್ನು  ಖಗೋಳಕ್ಕೆ ಅನುವಾದಸಿದರೆ ಚಕ್ರಕ್ಕೆ ರವಿಯಾದರೆ ಗುರುವಿಗೆ  ಆನೆ, ಶನಿ-ಕೋಣಾ. ಕುಜನಿಗೆ -ನವಿಲು, ಬಾಲ-ಕೇತು. ತಲೆ-ರಾವು, ಈ ಸಾಲಿನಲ್ಲಿ ನವಿಲು ಕೋಣಗಳು ಈ ಚಕ್ರಕ್ಕೆ ಸಲ್ಪ ದೂರವಿದ್ದು ಇಂದಕ್ಕೆ ತಿರಿಗಿನೋಡುತ್ತೇವೆ. ಕಾರಣ ಅಂದು ಶನಿ. ಮತ್ತು ಕುಜ-ಗ್ರಹಗಳು. ವಕ್ರವಾಗಿದೆ. ಮೇಲಿನ ಎಲ್ಲಾ ಗ್ರಹಗಳನ್ನು ರಾಶಿ ಮಂಡಲಕ್ಕೆ ಅನುವಾದಿಸಿದರೆ ಅದು ಯಾವುದಕ್ಕೆ ಸರಿಒಂದೀತ್ತದೆಂದು ನೋಡಿದರೆ ಆಕ್ಬೋಬರ್ 22, 2980 ಬಿ.ಸಿ. (ಇದು ನಗರ ಯೋಜನೆಯ ಶಂಕು ಸ್ಥಾಪನೆ ದಿನ ಮೊದಲು ಉತ್ತರಾಯಣ ಆರಂಭ ಗುರುತಿಸಿ ನಂತರ ಮಾರ್ಚ್ 22 ರಂದು ನಗರ ಯೋಜನೆಗೆ ಪೂರ್ವ ಪಶ್ಚಿಮ ಮತ್ತು ಉತ್ತರ-ದಕ್ಷಿಣ ಗುರುತಿಸಿದ ನಂತರ ನಗರ ಯೋಜನೆಯ ವಿನ್ಯಾಸವನ್ನು ಭೂಮಿಯ ಮೇಲೆ ಗುರುತಿಸವುದು ನಂತರ ಕೆಲಸ ಆರಂಭಕ್ಕೆ ಶಂಕು ಸ್ಥಾಪನೆ ಈ ಕಾಲದಲ್ಲಿ  ಮಧ್ಯ ಸೂರ್ಯ ಗ್ರಹಣ ವಾದಯಿಂದ ಅದನ್ನು ಕೂಡ ದಾಖಲಿಸಿದ್ದಾರೆ. ಅದು ಆಗಸ್ಟ್ 15,2979 ಬಿ.ಸಿ.
            72 ವರ್ಷಗಳಲ್ಲಿನ ನಿಖಂತೆಯನ್ನು ಸೂರ್ಯ ಗ್ರಹಣದಿಂದ  ಖಚಿತ ಪಡಿಸಿಬಹುದು ನಾವು ತಿಳಿದುಕೊಂಡು ವರ್ಷ ಸರಿಎಂದು

        ಈಗ ಪ್ರಮುಖ ವಿಷಯವಾದ ದಿನಾಂಕು ಯಾವದನ್ನು  ತೋರಿಸಲು ಬರೆದನ್ನು ಅದನ್ನು ಎಲ್ಲಿ ಸಂಕ್ಷಿಪ್ತವಾಗಿ ಪ್ರಸ್ತಾಪಿಸುವರಿಗೆ ಅಂದರೆ ನಗರ ಯೋಜನೆಯ ಶಂಕು ಸ್ಥಾಪನೆಯ ದಿನ ಆದ್ದರಿಂದ ಇಲ್ಲಿ ಖಗೋಳಕ್ಕಿಂತ geometry ಮುಖ್ಯ ಅದನ್ನು ಗುರುತಿಸಲು  ನಾವು ಆದಿ ಮಾನವ  ಕಿರುಪ್ರಯೋಗಳಿಂದ ಎಲ್ಲಾ ವಿವರಗಳನ್ನು ನಖಾಸೆಯಲ್ಲಿ ಬರೆದ್ದಿದಾರೆ. ಮತ್ತು ನಮ್ಮಗೂ ಗೋಚರಿಸಿದ್ದರೆ. ಆದು ಯಾವ ವಿನ್ಯಾಸವೆಂದರೆ ಆದಿ ಮಾನವನ  ನಿವೇಶನಗ ನಿಲಯ ಹೊರಗಿನ ಮೇರೆಯಾದ ದಾರಿಗಳಲ್ಲಿ  ಸಾಲಾಗಿ  ಹಾಕಿರುವ  ಕಲ್ಲಿನ ಹೊಡ್ಡುಗಳನ್ನು ಅಳೆದಾಗ ಬಂದಿದ್ದು  ಒಂದು ಪ್ರಮುಖ ಹಾಗೂ  ಭಾರತೀಯ ನಗರ ವಿನ್ಯಾಸ ಪ್ರಥಮ  ವಿನ್ಯಾಸ. ಅಗಲಕ್ಕಿಂತ ಉದ್ದವು 2 ಪಟ್ಟು  ಇರುವ  ದಂಡಕ ವಿನ್ಯಾಸ ಚಿತ್ರ.  ಇದು ಸಂಗನಕಲ್ಲಿನ ಗುಡ್ಡಗಳಲ್ಲಿಂದ ಇಡಿದು  ಕಪ್ಪಗಲ್ಲಿನ ಗಾಳಿ ಭೀರಪ್ಪ  ಕಲಾಸರೆ ಗುಡಿಯವರಿಗೆ ವಿಸ್ತರಿಸಿದೆ.  ಈ ವಿನ್ಯಾಸದಲ್ಲಿ ಮತ್ತೆ   ಸ್ವಾಸ್ತಿಕ ವಿನ್ಯಾಸ ಕಾಮೂರ್ಖ ವಿನ್ಯಾಸ, ಚತರ್‍ವಿನ್ಯಾಸ್ ನಂದ್ಯವರ್ತ ವಿನ್ಯಾಸ ವಿದ್ದು ಆ ವಿನ್ಯಾಸದ  ಶಿಲ್ಪ ಶಾಸ್ತ್ರದ ಹೆಸರುಗಳಿಗೆ ಆ ಸ್ಥಳಕ್ಕೆ  ಇಡಲಾಗಿದೆ.  ಮತ್ತು ಇವುಗಳ ವಿನ್ಯಾಸದ ನಕಾಸೆಯ  ಮಾದರಿಗಳನ್ನು  ಚಿತ್ರಗಳಲ್ಲಿ ಬರೆದಿದ್ದಾರೆ.

        ಪ್ರಮುಕವಾಗಿ ನಗರಯೋಜನೆಯ ವಿನ್ಯಾಸವು ದಂಡಕ ಇದನ್ನು ಚಕ್ರಕಾರದ ಬಸವನ ಕೇಳಗಯೇ ತೋರಿಸಿದ್ದಾನೆ. ಅಂದರೆ ಈ ಚಕ್ರಕ್ಕಿಂತ ಸುಮಾರು 3 ಪಟ್ಟು ದೊಡ್ಡದಾದ ಮನುಷ್ಯನು ದಂಡವನ್ನು ಹಿಡಿದು  ನಿಂತಿದ್ದಾನೆ. ಅಂದರೆ. ದಂಡಕನಗರ ವಿನ್ಯಾಸವು ಮತ್ತು ದಿನಾಂಕವನ್ನು   ಪಿಟ್ಲಪ್ಪನ ದೇವಸ್ಥಾನದ  ವಾಯೂವಗಳಲ್ಲಿ ಬರೆದ ಪಿಟ್ಲಪ್ಪನ   ಚಿತ್ರದ ಪಕ್ಕದಲ್ಲಿಯೇ ಸೂರ್ಯನನ್ನು ನುಂಗುವ ಚಿತ್ರ ಸೂರ್ಯ ಗ್ರಹಣದಾಗಿದೆ/.
 ಸೂಯ್ಯೃದಯ ಸೂಯ್ರೋ

---------------------------------------------------------------------------------------------------------